Prashant's Weblog
Random Brain "Droppings" of yet another software engineer







Monday, January 15, 2007

Wishing you all a very happy Sankranti/Pongal


ಬರಲಿ ಬರಲಿ ಹೊಸ ವರುಷ
ಬರಲಿ ಬರಲಿ ಹೊಸ ವರುಷ, ತರಲಿ ತರಲಿ ಸುಖ, ಸಂತೋಷದ ಸುಗ್ಗಿ ತರಲಿ
ಬರಲಿ ಬರಲಿ ಹೊಸ ವರುಷ, ದಿನವೂ ಧನ, ಸಂಪತ್ಟಿನ ಮಳೆ ಇರಲಿ
ಬರಲಿ ಬರಲಿ ಹೊಸ ವರುಷ, ಬಾಳಲ್ಲಿ ಸಕ್ಕರೆ ಅಚ್ಚು, ಪಾಯಸದ ಸಿಹಿ ತರಲಿ
ಬರಲಿ ಬರಲಿ ಹೊಸ ವರುಷ

ಹೊಸ ವರ್ಷದಲ್ಲಿ ಪ್ರತಿ ದಿನವೂ ಸುಖ, ಸಂತೋಷ ತುಂಬಿದ ಹಬ್ಬದ ಸಂಬ್ರಮವಾಗಿರಲಿ ಎಂದು ಹಾರೈಸುತ್ತೇವೆ. ಎಳ್ಳೂ ಮತ್ತು ಬೆಲ್ಲ ತಿಂದು, ಒಳ್ಳೇ ಮಾತು ಆಡು.
ಮತ್ತೆ ಯಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ಧಿಕ ಸುಭಾಶಯಗಳು.

0 Comments:

Post a Comment

<< Home